ಕಡಿಮೆ ಖರ್ಚಿನಲ್ಲಿ ಹಸುಗಳ ಹೈಟೆಕ್ ಶೆಡ್. Low-cost hi-tech shed for cows.
Badukina Butthiಈ ವಿಡಿಯೋದಲ್ಲಿ ನಾವು ಹಸುವಿನ ಕೊಟ್ಟಿಗೆಯ ಅಳತೆ (Size) ಮತ್ತು ದಿಕ್ಕು (Direction) ಹೇಗಿರಬೇಕು ಎಂಬುದರ ಬಗ್ಗೆ ಡಾ. ಸಂದೀಪ್ ಅವರ ಮಾರ್ಗದರ್ಶನದಲ್ಲಿ ತಿಳಿದುಕೊಳ್ಳುತ್ತೇವೆ. ಹಸುಗಳ ಆರೋಗ್ಯ ಹಾಗೂ ಕೊಟ್ಟಿಗೆಯ ಸುಸಜ್ಜಿತ ವಿನ್ಯಾಸವು ಅವರ ರೋಗನಿರೋಧಕ ಶಕ್ತಿಗೆ ಮತ್ತು ಹಾಲಿನ ಉತ್ಪಾದನೆಗೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಲಾಗಿದೆ. In this video,