"ಹೈನು ಉದ್ಯಮದಿಂದ ನನ್ನ ಮಕ್ಕಳನ್ನುಇಂಜಿನಿಯರಿಂಗ್ ಓದ್ಸಿದಿನಿ"!||KMF||Nandini Milk||EP-01||

Badukina Butthi

ಕೆ.ಎಂ.ಎಫ್ (KMF) ಮತ್ತು ನಂದಿನಿ ಉದ್ಯಮಗಳು ಕೇವಲ ವ್ಯಾಪಾರ ಸಂಸ್ಥೆಗಳಲ್ಲ, ಅವು ಭಾರತದ ಹೈನುಗಾರಿಕಾ ಕ್ಷೇತ್ರದ ದೈತ್ಯ ಕನಸುಗಳ ಸಾಕಾರರೂಪ. ಈ ಅದ್ಭುತ ಶ್ವೇತ ಕ್ರಾಂತಿಯ ಕನಸನ್ನು ಕಂಡವರು ಡಾ. ವರ್ಗೀಸ್ ಕುರಿಯನ್ ಮತ್ತು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರ ಈ ಮಹತ್ವಾಕಾಂಕ್ಷೆಯ ಕನಸನ್ನು ಕರ್ನಾಟಕದಲ್ಲಿ ನನಸಾಗಿಸಲು ಮೊದಲ ಹೆಜ್ಜೆ ಇಟ್ಟಿದ್ದು ಶ್ರೀ ಎ