ತರಕಾರಿಗಳನ್ನು ಕೀಟಗಳು ತಿನ್ನದೇ ಇದ್ದರೆ ನಾವು ತಿನ್ನುವುದಕ್ಕೆ ಯೋಗ್ಯವಲ್ಲ!!Part-15

Badukina Butthi

ಈ ಎಪಿಸೋಡ್ ನಲ್ಲಿ ಒಂದು ಎಕರೆ,ಐದು ಎಕರೆ, 10 ಎಕರೆ ಅಕ್ಷಯ ಕಲ್ಪದ ಪದ್ಧತಿಯನ್ನು ಅಳವಡಿಸಲಾಗಿದೆ. ರೈತರ ತರಬೇತಿ ಕೂಡ ಇಲ್ಲೇ ನಡೆಯಲಿದೆ.ಹೈನುಗಾರಿಕೆ,ಕೋಳಿ ಸಾಕಾಣಿಕೆ,ಗೊಬ್ಬರ ತಯಾರಿಕೆ,ಟಿಎಂಆರ್ ತಯಾರಿಕೆ, ತರಕಾರಿ ಬೆಟ್ಟಗಳ ನಿರ್ವಹಣೆ ಮತ್ತು ಬೆಳೆಗಳ ಬಗ್ಗೆ ಮಾಹಿತಿ ಇವೆಲ್ಲವುಗಳನ್ನು ಬಳಸಿಕೊಂಡು ಪ್ರತಿ ತಿಂಗಳು ಹಣದ ನಿರ್ವಹಣೆ ಮತ್ತು ಗಳಿಕೆ ಬಗ್ಗೆ ಸಂಪೂರ್ಣವಾಗಿ