ವರ್ಷಪೂರ್ತಿ ಕೆಡದಂತೆ ಹಸಿಮೇವನ್ನುಕಾಪಾಡುವುದು ಹೇಗೆ? ಅದರ ಸಂಪೂರ್ಣ ವಿವರ ಇಲ್ಲಿದೆ
Badukina Butthiಈ ವಿಡಿಯೋದಲ್ಲಿ ನಾವು ಹಸುಗಳಿಗೆ ಆರ್ಗಾನಿಕ್ ಮೆವು ತಯಾರಿಸಲು ನೇಪಿಯರ್ (Napier) ಮತ್ತು ವಿವಿಧ ತಳಿಯ ಮೇವುಗಳ ಬಳಸುವ ಬಗ್ಗೆ ವಿವರಿಸುತ್ತೇವೆ. ಕೇವಲ ₹3-₹4 ರೂಪಾಯಿಗೆ ಒಂದು ಕೆ.ಜಿ ಆಹಾರವನ್ನು ತಯಾರಿಸಬಹುದಾಗಿದೆ! 120 ಟನ್ ಬೆಲೆಯುಳ್ಳ ಮೇವುವನ್ನು ತಯಾರಿಸಿ ನೀವು ಹೆಚ್ಚು ಹಾಲು ಉತ್ಪಾದನೆ, ಆರೋಗ್ಯಕರ ಹಸುಗಳು ಮತ್ತು ಕಡಿಮೆ ವೆಚ್ಚದಲ್ಲಿ ಸಾಕಣೆ ಸಾಧಿಸಬಹುದು. �