ಅಕ್ಷಯಕಲ್ಪ: ರೈತರ ಪಾಲಿನ ನಿಜವಾದ ದಾರಿದೀಪ! | Akshayakalpa Organic Farming Success Story
News Cafeಇಂದಿನ ವೀಡಿಯೋದಲ್ಲಿ ನಾವು ಸಾವಯವ ಕೃಷಿ ಮತ್ತು ಹೈನುಗಾರಿಕೆಯಲ್ಲಿ ದೊಡ್ಡ ಹೆಸರು ಮಾಡಿರುವ 'ಅಕ್ಷಯಕಲ್ಪ' (Akshayakalpa) ಹೇಗೆ ರೈತರಿಗೆ ದಾರಿದೀಪವಾಗಿದೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.ರೈತರು ಕೇವಲ ಬೆಳೆ ಬೆಳೆಯುವುದಷ್ಟೇ ಅಲ್ಲದೆ, ವೈಜ್ಞಾನಿಕ ಮತ್ತು ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಹೇಗೆ ಆರ್ಥಿಕವಾಗಿ ಸಬಲರಾಗಬಹುದು ಎಂಬುದಕ್ಕೆ ಅಕ್ಷಯಕಲ್ಪ ಒಂದು