ರಾಜಕೀಯ ನಾಯಕರಿಗೆ ಶಾಕ್: 30 ದಿನ ಜೈಲಿನಲ್ಲಿದ್ದರೆ ಅಧಿಕಾರದಿಂದ ವಜಾ | News Hour | Constitution Amendment
Asianet Suvarna Newsಕ್ರಿಮಿನಲ್ ಪ್ರಕರಣದಲ್ಲಿ 30 ದಿನ ಜೈಲುವಾಸ ಅನುಭವಿಸಿದರೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳೂ ಪದಚ್ಯುತಿಗೊಳ್ಳುವ ಕ್ರಾಂತಿಕಾರಿ ಮಸೂದೆ ಮಂಡನೆಗೆ ಕೇಂದ್ರ ಸಿದ್ಧತೆ ನಡೆಸಿದೆ. 130ನೇ ಸಂವಿಧಾನ ತಿದ್ದುಪಡಿ ಮೂಲಕ ರಾಜಕೀಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲು ಸರ್ಕಾರ ಮುಂದಾಗಿದ್ದು, ಇದು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. Suvarna News Hour | Ajit Hanama