ಕೇಂದ್ರ ಸಚಿವ ಸಂಪುಟಕ್ಕೆ ಮುಹೂರ್ತ ಫಿಕ್ಸ್ ಆಗಿದ್ಯಾ? | Party Rounds | PM Modi Cabinet Expansion

Asianet Suvarna News

ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಜುಲೈ 5ರಂದು ಪ್ರಧಾನಿ ಮೋದಿ ಹೊಸ ಸಚಿವರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಮುಂಗಾರು ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಈ ಮಹತ್ವದ ಬದಲಾವಣೆ ನಡೆಯಲಿದೆ. Suvarna Party Rounds | Ajit Hanamakkanavar | Prashant Natu | Suvarna News | Kannada Ne