BJP preparing for 2028 elections | ಬಿಜೆಪಿ-RSS ನಾಯಕರ ರಹಸ್ಯ ಸಭೆ | 2028ಕ್ಕೆ ಈಗಲೇ ಬಿಗ್ ಪ್ಲಾನ್!

Republic Kannada

BJP preparing for 2028 elections | ಬಿಜೆಪಿ-RSS ನಾಯಕರ ರಹಸ್ಯ ಸಭೆ | 2028ಕ್ಕೆ ಈಗಲೇ ಬಿಗ್ ಪ್ಲಾನ್! ಮುಂಬರುವ ಚುನಾವಣೆಗೆ ಕಮಲ ಪಾಳಯದಲ್ಲಿ ಈಗಿನಿಂದಲೇ ಮಹಾ ತಾಲೀಮು ಆರಂಭವಾಗಿದೆ. ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರ ನಡುವೆ ಸತತ ಮೂರು ಗಂಟೆಗಳ ಕಾಲ ಸುದೀರ್ಘ ರಹಸ್ಯ ಚರ್ಚೆ ನಡೆದಿದೆ. ಪಕ್ಷದೊಳಗಿನ ತೀವ್ರ ಆಂತರ