ಬೆಂಗಳೂರಿಂದ ಹಳ್ಳಿಗೆ ಬಂದು ಹೈನುಗಾರಿಕೆಲಿ ನೆಮ್ಮದಿ ಬದುಕು ಕಟ್ಟಿಕೊಂಡ ದಂಪತಿಗಳು
Siri Manaಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು, ಬ್ಯಾಲದಾಳು ಗ್ರಾಮದ ಯುವ ಜೋಡಿ ಅರುಣ್ ದಂಪತಿಗಳು ಬೆಂಗಳೂರು ಮಹಾನಗರದಲ್ಲಿ ಉತ್ತಮ ಶಿಕ್ಷಣ ಪಡೆದು ಕಂಪ್ಯೂಟರ್ ವ್ಯವಹಾರ ನಡೆಸುತ್ತಿದ್ದರು ಮತ್ತು ಅವರ ಪತ್ನಿ ಫ್ರೋಫೇಸರ್ ವೃತ್ತಿಯಲ್ಲಿದ್ದರು , ಇವರು ಕೆಲಸ ತೊರೆದು ಹಳ್ಳಿಗೆ ಬಂದು ಹೈನುಗಾರಿಕೆಯನ್ನು ನಡೆಸುತ್ತಿದ್ದು ಪ್ರಸ್ತುತ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಇಂದಿ