ಹೆಚ್ಚಿನ ಬಂಡವಾಳ ಹೂಡಿ ಹೈನುಗಾರಿಕೆ ಮಾಡುವುದು ಸೂಕ್ತವೇ... ಇಲ್ಲಾ ಕಡಿಮೆ ಬಂಡವಾಳದ ಹೈನುಗಾರಿಕೆ ಸೂಕ್ತವೇ...!
ಕೃಷಿ ಬದುಕು || krushi badukuಇವರು 24 ವರ್ಷದಿಂದ ಹೈನುಗಾರಿಕೆಯಲ್ಲಿ ಅನುಭವ ಪಡೆದ ನಂತರ ದೊಡ್ಡ ಮಟ್ಟದಲ್ಲಿ ಫಾರ್ಮನ್ನು ನಿರ್ಮಾಣಮಾಡಿ ಹೈನುಗಾರಿಕೆಯನ್ನು ಮಾಡುತ್ತಿರುತ್ತಾರೆ (ಈ ವೀಡಿಯೋ ನೋಡಿದ ಯುವಜನತೆ ಅಥವಾ ಬೇರೆ ಯಾರಾದರೂ ಒಮ್ಮೆಗೆ ಈ ಮಟ್ಟದ ಹೈನುಗಾರಿಕೆ ಪ್ರಾರಂಭಿಸಬೇಕು ಎಂದು ಮುಂದಾದರೆ ನಷ್ಟ ಅನುಭವಿಸಬೇಕಾಗುತ್ತದೆ) ರೈತ:ರಾಮಕೃಷ್ಣ ಸ್ಥಳ:ಅರಕೆರೆ ಶ್ರೀರಂಗಪಟ್ಟಣ ತಾಲ್ಲೂಕು ಮಂಡ್ಯ ಜಿಲ