Transport Minister Byrathi Suresh Reality Check in BMTC Bus | ಪ್ರಯಾಣಿಕನ ಗೆಟಪ್ನಲ್ಲಿ ಸಚಿವರ ರೌಂಡ್ಸ್
Tv9 Kannadaಬಿಎಂಟಿಸಿ ಕಂಡಕ್ಟರ್, ಡ್ರೈವರ್ಗಳ ವಿರುದ್ಧ ಪ್ರಯಾಣಿಕರು ಒಂದಿಲ್ಲೊಂದು ಆರೋಪಗಳನ್ನ ಮಾಡ್ತಾನೆ ಇರ್ತಾರೆ. ಚಿಲ್ಲರೆ ಗಲಾಟೆ, ನಿಲ್ದಾಣದಲ್ಲಿ ಬಸ್ ನಿಲ್ಲಿಸಲ್ಲ.. ಒಂದರಾ ಎರಡಾ.. ಇದೆಲ್ಲದಕ್ಕೂ ಬ್ರೇಕ್ ಹಾಕಲು ಸ್ವತಃ ಸಾರಿಗೆ ಸಚಿವ ಭೈರತಿ ಸುರೇಶ್ ಅಖಾಡಕ್ಕೆ ಇಳಿದು, ಬಿಎಂಟಿಸಿ ಬಸ್ಗಳಲ್ಲಿ ರಿಯಾಲಿಟಿ ಚೆಕ್ ನಡೆಸಿದ್ದಾರೆ.. Click Here To Watch TV9 Kannada