Bengaluru Footpath Clearance Drive: ಈವರೆಗೂ 490 ಕಿ.ಮೀ ರಸ್ತೆಗಳ ಪುಟ್ ಪಾತ್ ತೆರವು
Tv9 Kannadaಬೆಂಗಳೂರಲ್ಲಿ ನಡೀತಿರೋ ಪಾದಾಚಾರಿ ಮಾರ್ಗ ಒತ್ತುವರಿ ಕಾರ್ಯಾಚರಣೆಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಇನ್ನು ಬೀದಿ ಬದಿ ವ್ಯಾಪಾರವನ್ನೇ ನಂಬಿಕೊಂಡವರು ಅತಂತ್ರವಾಗಿದೆ. ಜುಲೈ 1ರಿಂದ ಜುಲೈ 10ರವರೆಗೂ ಭರದಿಂದ ಸಾಗಿದ ಕಾರ್ಯಾಚರಣೆಯ ಮಾಹಿತಿಯನ್ನ ಜಿಬಿಎ ಹಂಚಿಕೊಂಡಿದೆ. 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 490 ಕಿಲೋ ಮೀಟರ್ ರಸ್ತೆಗಳ ಫುಟ್ ಪಾತ್ ಕಾರ್ಯಾಚರಣೆಯನ್ನ ಜಿಬ