ಫುಟ್‌ಪಾತ್ ತೆರವು, ಜಾಗ ಹೇಗಿದೆ?- ಸ್ಥಳದಿಂದಲೇ ಗ್ರೌಂಡ್ ರಿಪೋರ್ಟ್- Malleshwaram Footapath Ground report
Third Eyeಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ್ರು ಮತ್ತು ಬಿಬಿಎಂಪಿ ಜಂಟಿಯಾಗಿ ಹಮ್ಮಿಕೊಂಡಿರುವ 'ಸೇಫ್ ಫುಟ್‌ಪಾತ್' (Safe Footpath Campaign) ಕಾರ್ಯಾಚರಣೆಯ ನಂತರ ಸಿಲಿಕಾನ್ ಸಿಟಿಯ ರಸ್ತೆಗಳು ಹೇಗೆ ಬದಲಾಗಿವೆ? ಒತ್ತುವರಿ ತೆರವಿಗೂ ಮುನ್ನ ಪಾದಚಾರಿಗಳ ಸ್ಥಿತಿ ಏನಾಗಿತ್ತು? ಈಗಿನ ವಾಸ್ತವ ಪರಿಸ್ಥಿತಿ ಏನು? ಎಂಬುದರ ಕಣ್ಣಿಗೆ ಕಟ್ಟುವಂತಹ ಎಕ್ಸ್‌ಕ್ಲೂಸಿವ