ಎಲೆಕ್ಷನ್ ಕಮಿಷನ್ ಸೃಷ್ಟಿಸಿದ ಗೊಂದಲಗಳೇನು? | ಎನ್ಯುಮರೇಷನ್ ಫಾರ್ಮ್ ಕುರಿತು ಸಂಪೂರ್ಣ ಮಾಹಿತಿ | SIR
eedinaಎನ್ಯುಮರೇಷನ್ ಫಾರ್ಮ್ ಸಲ್ಲಿಸಿದ ಬಳಿಕವೂ ಮತದಾರರು ಎದುರಿಸಬಹುದಾದ ಸಮಸ್ಯೆಗಳೇನು? ಫಾರ್ಮ್ ತುಂಬುವ ಸಂದರ್ಭದಲ್ಲಿ ಯಾವ ಗೊಂದಲಗಳು ಉಂಟಾಗುತ್ತಿವೆ? ಮತದಾರರು ಯಾವ ವಿಷಯಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು? ಈ ವಿಡಿಯೋದಲ್ಲಿ ಸಾಮಾಜಿಕ ವಿಶ್ಲೇಷಕರಾದ ಬಿ. ಸಿ. ಬಸವರಾಜು ಅವರು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ, ಎನ್ಯುಮರೇಷನ್ ಫಾರ್ಮ್ ಭರ್ತಿ ವೇಳೆ ಎದುರಾ