ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದ ನಿಯೋಗ ಭಾಗಿ | News Hour | Ayatollah Khamenei's Funeral | Suvarna News

Asianet Suvarna News

ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ವಿಧಿವಿಧಾನಗಳು ಟೆಹ್ರಾನ್‌ನಲ್ಲಿ ಆರಂಭವಾಗಿದ್ದು, ಜಗತ್ತಿನಾದ್ಯಂತ ಗಣ್ಯರು ಭಾಗವಹಿಸುತ್ತಿದ್ದಾರೆ. ನಾಲ್ಕು ತಿಂಗಳ ಸುದೀರ್ಘ ವಿಳಂಬದ ಬಳಿಕ ನಡೆಯುತ್ತಿರುವ ಈ ಅಂತ್ಯಕ್ರಿಯೆಯಲ್ಲಿ ಭಾರತದ ನಿಯೋಗವು ಪಾಲ್ಗೊಂಡಿದೆ. Suvarna News Hour | Ajit Hanamakkanavar | Suvarna News | Kannada News |