ಇದು ಸಿನಿಮಾ ಕಥೆಯಲ್ಲ… ಜೀವನ ಕಥೆ.! Chythrra Hallikeri | Hari Kathe | Harish Nagaraju | Newso Newsu

NewsO NewsU ನ್ಯೂಸೋ ನ್ಯೂಸು

20 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿರುವ ನಟಿ ಚೈತ್ರ ಹಳ್ಳಿಕೇರಿ ಅವರ ಜೀವನದ ನೈಜ ಕಥೆ… ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಿನಿಮಾಗಳಿಂದ ದೂರವಾದ ಚೈತ್ರ ಹಳ್ಳಿಕೇರಿ, ಸುಮಾರು ಎರಡು ದಶಕಗಳ ಬಳಿಕ ಮತ್ತೆ ಬೆಳ್ಳಿಪರದೆಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಸಂಸಾರದ ಕನಸು, ಜೀವನದ ತಿರುವುಗ