Malavalli Mahadevaswamy |27 ವರ್ಷಗಳ ಹಳೇ ಹಾಡು ನ್ಯೂಸ್‌18ನಲ್ಲಿ ವೈರಲ್ ಸುಂದರ | Naveen Sajju |Chethan Kumar

News18 Kannada

Malavalli Mahadevaswamy | ಅನ್ಯಾಯಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಾಡಬಹುದೇ.. ಈ ಸುಂದರನ ಸನ್ಯಾಸಿ ಮಾಡಬಹುದೇ.. ಕೇಳಿದ್ರುಲ್ಲ ಈ ಜಾನಪದ ಹಾಡನ್ನ.. ಈ ಹಾಡು ಎಷ್ಟು ಟ್ರೆಂಡ್ ಹುಟ್ಟು ಹಾಕಿದೆ ಎಂದ್ರೆ.. ಯಾರೇ ಮೊಬೈಲ್‌ ಓಪನ್ ಮಾಡಿದ್ರು, ಈ ಸಾಂಗ್ ರಿಂಗಣಿಸುತ್ತೆ.. #malavallimahadevaswamy #mahadevaswamy #viralvideo #kannadaviralvideo #an