"ನಾಯಕರ ಹೆಸರು ಹೇಳಿದ್ರೆ ಚಪ್ಪಾಳೆ ಬರಲ್ಲ, ನಿಮಗೆ ನಾಚಿಕೆಯಾಗಲ್ವಾ?": BY Vijayendra | Suvarna Party Rounds

Asianet Suvarna News

"ಬಿಜೆಪಿ ನಾಯಕರ ಹೃದಯದಲ್ಲಿ ಬ್ಲಾಕ್ ಇದೆಯಾ ನೋಡಿ!" - ದಾವಣಗೆರೆಯಲ್ಲಿ ವಿಜಯೇಂದ್ರ ಭೀಕರ ವಾಗ್ದಾಳಿ. ಸ್ವಪಕ್ಷದ ನಾಯಕರ ಅಸಹಕಾರದ ಬಗ್ಗೆ ರಾಜ್ಯಾಧ್ಯಕ್ಷರು ನೀಡಿದ ಆ ಸ್ಫೋಟಕ ಎಚ್ಚರಿಕೆಯ ಪೂರ್ಣ ವರದಿ ಇಲ್ಲಿದೆ. ಸುವರ್ಣ ನ್ಯೂಸ್‌ನಲ್ಲಿ ರಾಜಕೀಯ ರಂಗದ ಕ್ಷಣಕ್ಷಣದ ಮಾಹಿತಿ! ಪಕ್ಷಗಳ ಸುತ್ತಾಟ, ನೇರ ಪ್ರಸಾರ, ಮತ್ತು ಚರ್ಚೆಗಳೊಂದಿಗೆ ಇಂದಿನ ರಾಜಕೀಯ ವಿದ್ಯಮಾನಗಳನ್ನರ