ಭಕ್ತರ ಹಣ ಕಾಯೋಕೆ ಒಬ್ಬ ನಿವೃತ್ತ ಸೈನಿಕ ಅಥವಾ IAS ಅಧಿಕಾರಿ ಇರಲಿಲ್ವಾ? | Ram Donation Scam| LRC| Suvarna News
Asianet Suvarna Newsಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ಮಹಾ ಹಗರಣ? ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ! ಭಕ್ತರ ನಂಬಿಕೆ ಉಳಿಸಲು ಟ್ರಸ್ಟ್ ನಡೆಸಿದ ಮಹತ್ವದ ಸಭೆಯ ಸಂಪೂರ್ಣ ವರದಿ ಇಲ್ಲಿದೆ. ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ