ಸಂತೋಷ್ ಹೆಗ್ಡೆ ಈ ಮಟ್ಟಕ್ಕೆ ಇಳಿಯಬಾರದಿತ್ತು! MLC Ramesh Babu | Ban RSS | Santhish Hegde | B C Basavaraj
eedinaRSS ಪಥಸಂಚಲನದ ಬಗ್ಗೆ ಸಂತೋಷ್ ಹೆಗ್ದೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು RSSನ ಅಸಲೀ ಮುಖವನ್ನು ತೆರೆದಿಟ್ಟಿದ್ದಾರೆ. ಡಾ. ಬಿ ಸಿ ಬಸವರಾಜು ಅವರು ನಡೆದಿರುವ ಸಂದರ್ಶನ ಇಲ್ಲಿದೆ. #mlcrameshbabu #rss #rssban #bcbasavaraj