Bidadi Township: ಬೆಂಗಳೂರಿನಲ್ಲಿ 54,000 ಸೈಟ್‌ಗಳು ಖಾಲಿ ಇದ್ದರೂ ಬಿಡದಿಯ ಭೂಮಿ ಯಾಕೆ ಬೇಕು? LRC | Suvarna News
Asianet Suvarna NewsBidadi Township Controversy: ಬಿಡದಿ ಟೌನ್‌ಶಿಪ್ ವಿಚಾರವಾಗಿ ಡಿಕೆಶಿ vs ಹೆಚ್‌ಡಿಕೆ 'ಪತ್ರ ಸಮರ'! ರೈತರ ಸಮ್ಮುಖದಲ್ಲೇ ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಪಟ್ಟು; ಮಾಗಡಿ ಶಾಸಕ ಬಾಲಕೃಷ್ಣ ಆಕ್ರೋಶದ ನುಡಿಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನ