3 ಗುಂಟೆಯಲ್ಲಿ ನಾನು ಮಾಡಿ ತೋರಿಸಿದ್ದೀನಿ || ನಿವೃತ್ತ ಪ್ರಿನ್ಸಿಪಾಲ್ ರಾಮಲಿಂಗೆ ಗೌಡರ ಸಂಪೂರ್ಣ ಆರ್ಗ್ಯಾನಿಕ್ ತೋಟ

KrushiLoka-ಕೃಷಿಲೋಕ

Ep-4 ನಿವೃತ್ತ ಪ್ರಿನ್ಸಿಪಾಲ್ ರಾಮಲಿಂಗೆ ಗೌಡರು ಶುಭಾಷ್ ಪಾಳೇಕರ್ ರಿಂದ ಪ್ರಭಾವಿತರಾಗಿ ಅವರ ಪಂಚಟರಂಗಿಣಿ ಮಾದರಿ ಮತ್ತು ಜೀವಾಮೃತವನ್ನು ಅಳವಡಿಸಿಕೊಂಡು ತಮ್ಮ ತೋಟವನ್ನು ಸಂಪೂರ್ಣ ಸಾವಯವ ತೋಟವನ್ನಾಗಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯಶಸ್ವಿ ಮಾದರಿ ಸಾವಯವ ರೈತರದ ವಿಚಾರಗಳನ್ನು ಈ ವಿಡಿಯೋಡಲ್ಲಿ ಹಂಚಿಕೊಂಡಿದ್ದಾರೆ... ರಾಮಲಿಂಗೆ ಗೌಡ ಡಬೆಘಟ್ಟ ಗ್ರಾಮ ಕಿಕ್ಕೇರಿ