ಆರೆಸ್ಸೆಸ್ ಒಮ್ಮೆಯಾದ್ರೂ ಬಿಜೆಪಿಯ ಭ್ರಷ್ಟಾಚಾರಗಳ ಬಗ್ಗೆ ಧ್ವನಿ ಎತ್ತಿದೆಯಾ ? : ದಿನೇಶ್ ಅಮಿನ್ ಮಟ್ಟು | RSS

Vartha Bharati

"ಜನಾರ್ದನ ರೆಡ್ಡಿ, ಮುನಿರತ್ನ ಇವರ ಪ್ರಕಾರ ಹಿಂದೂ ಆಗಿದ್ರೆ, ಡಿಕೆ ಶಿವಕುಮಾರ್ ಯಾಕೆ ಹಿಂದೂ ಆಗಲ್ಲ?" ► "ಆರೆಸ್ಸೆಸ್ ಪದಾಧಿಕಾರಿಗಳಲ್ಲಿ ಬ್ರಾಹ್ಮಣೇತರರು ಯಾಕಿಲ್ಲ?" ► "ಬಿಜೆಪಿ ಹಿಂದೂಗಳಿಗೆ ಮಾತ್ರ ಇರುವ ಪಕ್ಷ ಎಂದು ಘೋಷಿಸಲು ಸಾಧ್ಯವೇ ಇಲ್ಲ" ►► ವಾರ್ತಾಭಾರತಿ - ವಿಶೇಷ ಸಂದರ್ಶನ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು #varthabharati #specialin