150th Ep|Q&A-8|ಕೃಷ್ಣನು ಸರ್ವಶಕ್ತನೆಂದು ಎಲ್ಲರಿಗೂ ಗೊತ್ತಿತ್ತಾ?|Did Pandavas know that Krishna is a God
Gaurish Akki Studioಗೌರೀಶ್ ಅಕ್ಕಿ ಸ್ಟುಡಿಯೋದ ಹೆಮ್ಮೆಯ ಪ್ರಸ್ತುತಿ ಮಹಾಭಾರತದ ರಹಸ್ಯಗಳು ಕಾರ್ಯಕ್ರಮಕ್ಕೆ ಇದೀಗ 150ರ ಸಂಭ್ರಮ. ಈ ಸಂದರ್ಭದಲ್ಲಿ ತಮಗೆಲ್ಲ ಹೃತ್ಪೂರ್ವಕ ಧನ್ಯವಾದ ಹೇಳಲೇಬೇಕು. ಕಾರ್ಯಕ್ರಮದ ಶುರುವಾತಿನಿಂದ ಪ್ರೋತ್ಸಾಹ ನೀಡಿ, ಕಾರ್ಯಕ್ರಮವನ್ನು ನೋಡಿ ಅನಿಸಿಕೆ ತಿಳಿಸಿ, ಹಂಚಿ, ಹಾರೈಸಿದ ಪ್ರತಿಯೊಬ್ಬರಿಗೂ ಮನಸಾರೆ ವಂದಿಸುವೆವು. ಜೊತೆಗೆ ಈ ಕಾರ್ಯಕ್ರಮದ ರೂವಾರಿ ವಿದ್ವಾ