LIVE: ಮುಂಗಾರು ಅಧಿವೇಶನದವರೆಗೆ ಸಂಪುಟ ವಿಸ್ತರಣೆ ಇಲ್ವಾ? | Suvarna News Hour | Karnataka Cabinet Expansion
Asianet Suvarna Newsದೆಹಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್‌ಗೆ ದಿಢೀರ್ ಬ್ರೇಕ್! ರಾಹುಲ್ ಗಾಂಧಿ ಆಕ್ಷೇಪ ಮತ್ತು ಖರ್ಗೆ ಅವರ ದಿಢೀರ್ ಬೆಂಗಳೂರು ಪ್ರವಾಸದಿಂದ ಸಚಿವಾಕಾಂಕ್ಷಿಗಳಿಗೆ ಭಾರಿ ನಿರಾಸೆಯಾಗಿದೆ. ಅಧಿವೇಶನದವರೆಗೂ ಮಂತ್ರಿಗಿರಿ ಕನಸು ನನಸಾಗಲ್ವಾ? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. Suvarna News | Kannada News | Asianet Suvarna News | Latest Kannada News | Suvar