"ಬಸವಣ್ಣ ತಪ್ಪು ಮಾಡಿದ್ರಾ?! ಮಹಿಮಾ ಪಟೇಲ್ ಸಿಡಿಲಬ್ಬರ ಹೇಳಿಕೆ | ರಾಹುಲ್ ಗಾಂಧಿ ಜೊತೆ40 ನಿಮಿಷ ಏಕಾಂತ ಮಾತುಕತೆ !

Vachana TV

"ಬಸವಣ್ಣ ಒಂದು ತಪ್ಪು ಮಾಡಿದ್ರು" ಎಂದು ಸ್ಫೋಟಕ ಹೇಳಿಕೆ ನೀಡಿದ ಮಾಜಿ ಸಿಎಂ ಪುತ್ರ ಮಹಿಮಾ ಪಟೇಲ್! ರಾಹುಲ್ ಗಾಂಧಿ ಜೊತೆಗಿನ ಖಾಸಗಿ ಭೇಟಿಯ ಒಳಗುಟ್ಟು, ಮೋದಿ-ರಾಹುಲ್ ಬಗ್ಗೆ ದಿಟ್ಟ ಅಭಿಪ್ರಾಯ, ಮತ್ತು "ಎಲ್ಲರೂ ಸಂತೋಷವಾಗಿಲ್ಲ" ಎಂಬ ಆಘಾತಕಾರಿ ಸತ್ಯ - ಈ ಸಂಚಿಕೆಯಲ್ಲಿ ಎಲ್ಲವೂ ಬಯಲು! ಈ ಭಾಗದಲ್ಲಿ ಮಹಿಮಾ ಪಟೇಲ್ ಬಸವಣ್ಣನವರ ವಚನಗಳ ಬಗ್ಗೆ ವಿಭಿನ್ನ ದೃಷ್ಟಿಕೋನ ಮ