VRL ನ ಬಸ್ಸುಗಳು ಹಳದಿ ಕಲರೇ ಯಾಕಿವೆ? ಅನ್ನುವ ರೋಚಕ ಕಥೆ ಇಲ್ಲಿದೆ ನೋಡಿ!!Part-13
Badukina Butthiಇನ್ನೂ 25 ತುಂಬರದ ಶಿವ ಸಂಕೇಶ್ವರರವರು ವಿಜಯಾನಂದ ರೋಡ್ ಲೈನ್ಸಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಾವಿರಾರು ಕೋಟಿಯ 450 ಗೋಲ್ಡ್ ಕ್ಲಾಸ್ ಬಸ್ಸುಗಳು, ದಿನಕ್ಕೆ 12 ಸಾವಿರ ಪ್ರಯಾಣಿಕರು, 6 ರಾಜ್ಯಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇವರು ಕೂಡ ಚಿಕ್ಕ ವಯಸ್ಸಿನಲ್ಲಿ VRL ನ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿ ಈಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮುಂದಿನ